ಜಿಲ್ಲಾ ಸುದ್ದಿ

ರಾಜ್ಯದ ವಿವಿಧ ಜಿಲ್ಲೆಗಳ ವಿಶೇಷ ಸುದ್ದಿಗಳನ್ನು ಈ ವಿಭಾಗದಲ್ಲಿ ಪ್ರಕಟಿಸಲಾಗುವುದು.

#Purchase #Maize #KarnatakaMilkMahamandal #KMF
ಜಿಲ್ಲಾ ಸುದ್ದಿ

ಕರ್ನಾಟಕ ಹಾಲು ಮಹಾಮಂಡಳಿಯಿಂದ ಮೆಕ್ಕೆಜೋಳ ಖರೀದಿ

ಶಿವಮೊಗ್ಗ: ಕರ್ನಾಟಕ ಹಾಲು ಮಹಾಮಂಡಳಿಯು ರೈತರಿಂದ ಮೆಕ್ಕೆಜೋಳವನ್ನು ನೇರವಾಗಿ ಪ್ರತಿ ಕ್ವಿಂಟಲ್ಗೆಲ ರೂ.2250/- ರ ಬೆಲೆಯಲ್ಲಿ ಖರೀದಿಸಲು ಆರಂಭಿಸಿದ್ದು, ಮೆಕ್ಕೆಜೋಳ ಬೆಳೆದಿರುವ ಆಸಕ್ತ ರೈತರು ಸಮೀಪದ ಹಾಲು

ಮುಂದೆ ಓದಿ »
#infected #HIV #Bellary #district
ಜಿಲ್ಲಾ ಸುದ್ದಿ

ಬಳ್ಳಾರಿ ಜಿಲ್ಲೆಯಲ್ಲಿ 6 ವರ್ಷಗಳಲ್ಲಿ 2,388 ಜನರಿಗೆ ಹೆಚ್ಐವಿ ಸೋಂಕು ದೃಢ

ಬಳ್ಳಾರಿ: ಜಿಲ್ಲೆಯಲ್ಲಿ 2017ರಿಂದ ಅಕ್ಟೋಬರ್ 2023 ರವರೆಗೆ ಒಟ್ಟಾರೆ 6,82,567 ಜನರು ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಆಪ್ತಸಮಾಲೋಚನೆ ಪಡೆದು ರಕ್ತ ಪರೀಕ್ಷೆಗೆ ಒಳಪಟ್ಟಿದ್ದು, ಅವರಲ್ಲಿ 2,388 ಜನರಿಗೆ ಹೆಚ್.ಐ.ವಿ

ಮುಂದೆ ಓದಿ »
#Application #Invitation #Grants #Madrasahs
ಜಿಲ್ಲಾ ಸುದ್ದಿ

ಮದರಸಾಗಳಿಗೆ ಅನುದಾನ ಪಡೆಯಲು ಅರ್ಜಿ ಆಹ್ವಾನ

ಶಿವಮೊಗ್ಗ: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ರಾಜ್ಯದಲ್ಲಿ ನಡೆಸಲಾಗುತ್ತಿರುವ ಮುಸ್ಲಿಂ ಸಮುದಾಯದ ನೋಂದಾಯಿತ ಮದರಸಾಗಳ ಆಧುನೀಕರಣ, ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣ ನೀಡಲು

ಮುಂದೆ ಓದಿ »
#Protest #grampanchayat #chief #bookwriter #Mangalore
ಜಿಲ್ಲಾ ಸುದ್ದಿ

ಗ್ರಾಮ ಪಂಚಾಯತ್ ಮುಖ್ಯ ಪುಸ್ತಕ ಬರಹಗಾರರಿಂದ ಪ್ರತಿಭಟನೆ

ಮಂಗಳೂರು: ಗ್ರಾಮ ಪಂಚಾಯತ್ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಬ್ರಹತ್

ಮುಂದೆ ಓದಿ »
#Journalist #RaPraveen #passedaway
ಜಿಲ್ಲಾ ಸುದ್ದಿ

ಪತ್ರಕರ್ತ ರಾ.ಪ್ರವೀಣ್ ಕಾಲೈಕ್ಯ

ಪಾದರಸದಂತಹ ಪತ್ರಕರ್ತ ರಾ.ಪ್ರವೀಣ್ ಇವತ್ತು ಅಕಾಲಿಕವಾಗಿ ತೀರಿಕೊಂಡರೆಂಬ ಸುದ್ದಿ ತಿಳಿದು ಆಘಾತವಾಯ್ತು. ಮೂವತ್ತು ವರ್ಷದ ಗೆಳೆತನ. ಜಾಣಗೆರೆ ವೆಂಕಟರಾಮಯ್ಯನವರ ಮುದ್ರಣಾಲಯದ ಅಡ್ಡಾದಿಂದ ಆರಂಭವಾದ ಸ್ನೇಹ ಸಂಬಂಧ ಮುಕ್ಕಾಗದೇ

ಮುಂದೆ ಓದಿ »
#Guruvandana #Sangam #program #friends #Kodlipete
ಜಿಲ್ಲಾ ಸುದ್ದಿ

ಗುರುವಂದನಾ ಹಾಗೂ ಸ್ನೇಹಿತರ ಸಂಗಮ ಕಾರ್ಯಕ್ರಮ

ಕೊಡಗು:  ಕೊಡಗು ಜಿಲ್ಲೆಯ ಕೊಡ್ಲಿಪೇಟೆಯ, ಕೊಡ್ಲಿಪೇಟೆ ವಿದ್ಯಾಸಂಸ್ಥೆಯ 1993-96 ರವರೆಗೆ 8 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ ಪ್ರೌಢಶಾಲಾ ವಿದ್ಯಾರ್ಥಿಗಳಿಂದ “ಗುರುವಂದನಾ ಹಾಗೂ ಸ್ನೇಹ ಸಂಗಮ”

ಮುಂದೆ ಓದಿ »
#Draft #list #NorthEast #graduate #constituencies #published
ಜಿಲ್ಲಾ ಸುದ್ದಿ

ಈಶಾನ್ಯ ಪದವೀಧರ ಕ್ಷೇತ್ರ ಮತದಾರರ ಕರಡು ಪಟ್ಟಿ ಪ್ರಕಟ

ಕ್ಷೇತ್ರದಾದ್ಯಂತ 1,40,423 ಜನ ನೋಂದಣಿ ಕಲಬುರಗಿ: ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಕರಡು ಪಟ್ಟಿ ಪ್ರಕಟಗೊಂಡಿದ್ದು, ಕ್ಷೇತ್ರದಾದ್ಯಂತ ನವೆಂಬರ್ 6ರ ವರೆಗೆ 89,162 ಪುರುಷರು, 51,241 ಮಹಿಳೆಯರು

ಮುಂದೆ ಓದಿ »
#Draft #voterlist #published #Objection #allowed #MohammadZubera #Bellary
ಜಿಲ್ಲಾ ಸುದ್ದಿ

ಕರಡು ಮತದಾರರ ಪಟ್ಟಿ ಪ್ರಕಟ: ಡಿ.09 ರವರೆಗೆ ಆಕ್ಷೇಪಣೆಗೆ ಅವಕಾಶ: ಮೊಹಮ್ಮದ್ ಝುಬೇರಾ

ಬಳ್ಳಾರಿ: ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ-2024 ಸಂಬಂಧಿಸಿದಂತೆ, ನ.23ರಂದು ಕರಡು ಮತದಾರರ ಪಟ್ಟಿಯನ್ನು ಪ್ರಚುರಪಡಿಸಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿ.09 ರವರೆಗೆ ಅವಕಾಶ ಕಲ್ಪಿಸಲಾಗಿದೆ

ಮುಂದೆ ಓದಿ »
#Officers #drought #SSMallikarjun #Davanagere
ಜಿಲ್ಲಾ ಸುದ್ದಿ

ಬರ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡಬಾರದು: ಎಸ್.ಎಸ್.ಮಲ್ಲಿಕಾರ್ಜುನ್

ಸಮರ್ಪಕ ಕುಡಿಯುವ ನೀರು, ಯೋಜನೆಗಳನ್ನು ಜನರಿಗೆ ತಲುಪಿಸಿ ದಾವಣಗೆರೆ: ಪ್ರಸಕ್ತ ವರ್ಷ ಮುಂಗಾರು ಮತ್ತು ಹಿಂಗಾರು ಕೈ ಕೊಟ್ಟಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಲ್ಲಿದ್ದು, ಈ ಸಂಕಷ್ಟದ

ಮುಂದೆ ಓದಿ »
#Childlabor #found #Davangere
ಜಿಲ್ಲಾ ಸುದ್ದಿ

ದಾವಣಗೆರೆ ನಗರದಲ್ಲಿ ಬಾಲ ಕಾರ್ಮಿಕರು ಪತ್ತೆ

ದಾವಣಗೆರೆ: ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಆಂದೋಲನದ ಅಂಗವಾಗಿ ದಾವಣಗೆರೆ ನಗರದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಬಾಲ್ಯಾವಸ್ಥೆ & ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ)

ಮುಂದೆ ಓದಿ »