ಹೆಚ್ಚು ಜನಪ್ರಿಯ ಸುದ್ದಿ

ದೇಶ, ವಿದೇಶಗಳ ವಿವಿಧ ಕ್ಷೇತ್ರಕ್ಕೆ ಸೇರಿದ ಜನಪ್ರಿಯ ಸುದ್ದಿಗಳನ್ನು ಈ ಭಾಗದಲ್ಲಿ ಪ್ರಕಟಿಸಲಾಗುವುದು.

ಹೆಚ್ಚು ಜನಪ್ರಿಯ ಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶಗಳನ್ನು karresults.nic.in ನಲ್ಲಿ ನೋಡಬಹುದಾಗಿದೆ. ಬೆಳಿಗ್ಗೆ 11 ಗಂಟೆಗೆ ಫಲಿತಾಂಶ ಘೋಷಣೆಯಾಗಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ

ಮುಂದೆ ಓದಿ »
ಹೆಚ್ಚು ಜನಪ್ರಿಯ ಸುದ್ದಿ

ಆರ್.ಜಯಕುಮಾರ್ ಅವರಿಗೆ ಎಚ್.ಎಸ್.ದೊರೆಸ್ವಾಮಿ ದತ್ತಿ ಪ್ರಶಸ್ತಿ ಪ್ರದಾನ

ಮೈಸೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಹೆಸರಿನ ದತ್ತಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಆರ್.ಜಯಕುಮಾರ್‌ರವರಿಗೆ ಮೈಸೂರಿನಲ್ಲಿ ಪ್ರದಾನ ಮಾಡಲಾಯಿತು. ಅನಾರೋಗ್ಯದ

ಮುಂದೆ ಓದಿ »
ರಾಜಕೀಯ

ಬೇಸಿಗೆ ರಜೆಯಲ್ಲೂ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಪೂರೈಕೆ

ಶಿಕ್ಷಕರಿಗೆ ಗಳಿಕೆ ರಜೆ ಸೌಲಭ್ಯ ರಜಕ್ಕೆ ತೆರಳಿರುವ ವಿದ್ಯಾರ್ಥಿಗಳಿಗೆ ಆಯಾ ಊರುಗಳಲ್ಲೇ ಊಟ ಬೆಂಗಳೂರು: ರಾಜ್ಯದಲ್ಲಿ ತೀವ್ರ ಸ್ವರೂಪದ ಬರಗಾಲ ಆವರಿಸಿರುವುದರಿಂದ ಪ್ರಸಕ್ತ ಬೇಸಿಗೆ ರಜೆಯ 41

ಮುಂದೆ ಓದಿ »
ಹೆಚ್ಚು ಜನಪ್ರಿಯ ಸುದ್ದಿ

ಒಮ್ಮೆ ಸಂಪೂರ್ಣ ಸೂರ್ಯಗ್ರಹಣ ನೋಡಬೇಕು ಎನ್ನುವುದು ನನ್ನ ತೀರದ ಆಸೆ

ಒಮ್ಮೆ ಸಂಪೂರ್ಣ ಸೂರ್ಯಗ್ರಹಣ ನೋಡಬೇಕು ಎನ್ನುವುದು ನನ್ನ ತೀರದ ಆಸೆ. ಈ ಸಮಯದಲ್ಲಿ ನಾನು ಅಮೆರಿಕದಲ್ಲೇನಾದರೂ ಇದ್ದಿದ್ದರೆ ಸಾವಿರಾರು ಮೈಲು ಪ್ರಯಾಣ ಮಾಡಿಯಾದರೂ ಹಾಡುಹಗಲಿನಲ್ಲಿ ಕೆಲವು ನಿಮಿಷಗಳ

ಮುಂದೆ ಓದಿ »
ಹೆಚ್ಚು ಜನಪ್ರಿಯ ಸುದ್ದಿ

ಖಾಸಗಿ ಬಸ್ ಪಲ್ಟಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ಬೆಂಗಳೂರಿನಿಂದ ಗೋಕರ್ಣಕ್ಕೆ ವೇಗವಾಗಿ ಹೋಗುತ್ತಿದ್ದ  ಖಾಸಗಿ ಬಸ್ ಪಲ್ಟಿಯಾಗಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿ,30 ಮಂದಿ ಗಾಯಗೊಂಡಿರುವ ದಾರುಣ ಘಟನೆ ಹೊಳಲ್ಕೆರೆ ಪಟ್ಟಣದಲ್ಲಿ ಇಂದು ಮುಂಜಾನೆ

ಮುಂದೆ ಓದಿ »
ಹೆಚ್ಚು ಜನಪ್ರಿಯ ಸುದ್ದಿ

ನಾಡಿನ ಲಕ್ಷಾಂತರ ಜನರ ಪ್ರಾರ್ಥನೆ, ಹಾರೈಕೆ ಕೊನೆಗೂ ಫಲಿಸಿದೆ: ಆರ್.ಅಶೋಕ

ಬೆಂಗಳೂರು: ವಿಜಯಪುರದಲ್ಲಿ ಇಂಡಿ ತಾಲೂಕಿನಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್ ಸುರಕ್ಷಿತವಾಗಿ ಹೊರಬಂದಿದ್ದು ನಾಡಿನ ಲಕ್ಷಾಂತರ ಜನರ ಪ್ರಾರ್ಥನೆ, ಹಾರೈಕೆ ಕೊನೆಗೂ ಫಲಿಸಿದೆ.

ಮುಂದೆ ಓದಿ »
ಹೆಚ್ಚು ಜನಪ್ರಿಯ ಸುದ್ದಿ

ಮನೋಚರಿತ್ರ: ನಾನು ಯಾರು ಗೊತ್ತಾ?

ಒಂದು ಯುವ ಸಿಂಹ ಹೀಗೇ ಅಲೆದಾಡುತ್ತಾ ಬೇರೆ ಕಾಡಿಗೆ ಹೋಗಿಬಿಡ್ತು. ಆ ಕಾಡಿನ ರಾಜ ಯಾರು ಅಂತ ತಿಳ್ಕೋಬೇಕಂತ ಯಾವುದೋ ಕಾಡು ಮೊಲವನ್ನು ಅಡ್ಡಗಟ್ಟಿ ಕೇಳಿತು, ಆ

ಮುಂದೆ ಓದಿ »
ಹೆಚ್ಚು ಜನಪ್ರಿಯ ಸುದ್ದಿ

ಬಿಬಿಎಂಪಿ ಜನಸ್ನೇಹಿ ನೌಕರ ರಾಮಚಂದ್ರರಾವ್ ಅವರಿಗೆ ಸನ್ಮಾನ

ಸೇವಾನಿಷ್ಠೆಯಿಂದ ಕಾರ್ಯನಿರ್ವಹಿಸಿದವರಿಗೆ ಗೌರವ ಬೆಂಗಳೂರು: ಬಿಬಿಎಂಪಿ ಕೌನ್ಸಿಲ್ ಕಾರ್ಯಾಲಯದಲ್ಲಿ ಕಾರ್ಯನಿರ್ಹಿಸುತ್ತಿದ್ದ ರಾಮಚಂದ್ರರಾವ್ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿದ್ದು, ಈ ಸಂದರ್ಭದಲ್ಲಿ ಕೌನ್ಸಿಲ್ ಕಾರ್ಯದರ್ಶಿ ಎಸ್.ಕೆ.ರಾಮೇಗೌಡ, ಆಡಳಿತಾಧಿಕಾರಿ

ಮುಂದೆ ಓದಿ »
ಹೆಚ್ಚು ಜನಪ್ರಿಯ ಸುದ್ದಿ

ನಾವು ಹೇಳಿದಂತೆ ಕೇಳದಿದ್ದರೆ ನ್ಯಾಯಾಂಗವನ್ನೂ ಬಿಡುವುದಿಲ್ಲ!

ವಿಶೇಷವಾದ ಬೆಳವಣಿಗೆಯೊಂದರಲ್ಲಿ ಇವತ್ತು ಸುಪ್ರಿಂ ಕೋರ್ಟಿನ ಹಿರಿಯ ವಕೀಲ ಶ್ರೀ ಹರೀಶ್‌ ಸಾಳ್ವೆ, ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ಸಹಿತ ದೇಶಾದ್ಯಂತದ

ಮುಂದೆ ಓದಿ »
ಹೆಚ್ಚು ಜನಪ್ರಿಯ ಸುದ್ದಿ

ಲವ್ ಬರ್ಡ್ಸ್ ಗೆ ಟಿಕೆಟ್ ತೆಗೆದುಕೊಂಡು ಪ್ರಯಾಣಿಸಿದ ಅಜ್ಜಿ, ಮೊಮ್ಮಗಳು

ಬೆಂಗಳೂರು: ಅಜ್ಜಿ, ಮೊಮ್ಮಗಳಿಗೆ ಬಸ್ ಪ್ರಯಾಣ ಉಚಿತ. ಆದರೆ ಅವರು ಕೊಂಡೊಯ್ಯುತ್ತಿದ್ದ ಲವ್ ಬರ್ಡ್ಸ್ ಗೆ ಪ್ರಯಣದರ 444 ರೂಪಾಯಿ. ಇದೇನಿದು ಅಂತಿರಾ ಈ ಸ್ಪೋರಿ ನೋಡಿ.

ಮುಂದೆ ಓದಿ »