ಕರ್ನಾಟಕವಿಧಾನಸಭೆಚುನಾವಣೆ – 2023: ಕೆ.ಆರ್.ಎಸ್. 3ನೇ ಪಟ್ಟಿ ಬಿಡುಗಡೆ

3 years ago

Karnataka Legislative Assembly Elections - 2023: K.R.S. Release of 3rd list

ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆಮಾಡಿದೆ. ಮೊದಲಪಟ್ಟಿಯಲ್ಲಿ 47 ಮತ್ತು ಎರಡನೇ ಪಟ್ಟಿಯಲ್ಲಿ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನುಘೋಷಿಸಿತ್ತು. ಇಂದು ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ32 ಕ್ಷೇತ್ರಗಳಿಗೆ  ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

ಪಕ್ಷ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದು, ಇಲ್ಲಿಯವರೆಗೆ ಪಕ್ಷ 300ಕ್ಕೂ ಹೆಚ್ಚು ಆಕಾಂಕ್ಷಿಗಳ ಸಂದರ್ಶನ ನಡೆಸಿದ್ದು, ಒಟ್ಟು 151 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಉಳಿದ ಕ್ಷೇತ್ರಗಳಿಗೆ ಸದ್ಯದಲ್ಲಿಯೆ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಪಕ್ಷದ  ಅಧ್ಯಕ್ಷ ರವಿಕೃಷ್ಣಾರೆಡ್ಡಿ ತಿಳಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆಗೆ ಪಕ್ಷವು ಪ್ರಕ್ರಿಯೆ ರೂಪಿಸಿದ್ದು, ಆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಪಕ್ಷದ ನೀತಿನಿಯಮಗಳ ಅನುಸಾರವಾಗಿ ನಡೆದುಕೊಂಡು ಪಕ್ಷ ನೀಡಿರುವ ಗುರಿಗಳನ್ನು ತಲುಪಿರುವರನ್ನು ಈ ಆಯ್ಕೆಗೆ ಪರಿಗಣಿಸಲಾಗಿದೆ.

ಹಾಗೆಯೆ, ಈ ನಿಟ್ಟಿನಲ್ಲಿ ಅಭ್ಯರ್ಥಿಗಳಿಂದಲೂ ಅವರು ರಾಜ್ಯದ ಜನರ ಹಿತಕ್ಕಾಗಿ ಪ್ರ್ರಾಮಾಣಿಕವಾಗಿ ಕೆಲಸಮಾಡುತ್ತೇವೆ ಎನ್ನುವುದೂ ಸೇರಿದಂತೆ ಪ್ರತಿಜ್ಞೆತೆಗೆದುಕೊಂಡ ನಂತರವಷ್ಟೆ ಅವರಿಗೆಬಿ-ಫಾರಂನೀಡಲಾಗುತ್ತದೆ.  

ಇಂದಿನ ಪಟ್ಟಿಯೂ ಸೇರಿದಂತೆ ಒಟ್ಟು 12 ಮಹಿಳಾ ಅಭ್ಯರ್ಥಿಗಳಿದ್ದು, ಅಭ್ಯರ್ಥಿಗಳ ಪ್ರಾಮಾಣಿಕತೆ, ಪಕ್ಷಸಂಘಟನೆಗಾಗಿ ಮಾಡಿರುವ ಕೆಲಸ, ಅವರು ಜನಪರವಾಗಿ ಪಕ್ಷದ ವತಿಯಿಂದ ಮಾಡಿರುವ ಹೋರಾಟ ಮತ್ತು ಜನಪರ ಕಾಳಜಿಗಳನ್ನು ಮಾತ್ರ ಪರಿಗಣಿಸಿ ಆಯ್ಕೆಮಾಡಲಾಗಿದ್ದು, ಮೂರನೇಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 

1ಶಕುಂತಲಾಇಳಗೇರ್ಬೆಳಗಾವಿಗ್ರಾಮೀಣ
2ಬಸವರಾಜ್ಜರಳಿಬೆಳಗಾವಿಉತ್ತರ
3ಬಾಬುಶಾಡಿ. ಕೊಳ್ಳಿಬಾಗಲಕೋಟೆ
4ಆನಂದವಡ್ಡರ್ಬಾದಾಮಿ
5ಬಸವಲಿಂಗಯ್ಯಹೊಂಬಾಳಿಮಠಬೀಳಗಿ
6ರಾಕೇಶ್ಇಂಗಳಗಿಬಿಜಾಪುರನಗರ
7ರಮೇಶ್ಚೌವ್ಹಾಣ್ಚಿಂಚೋಳಿ
8ಮಲ್ಲಿಕಾರ್ಜುನ್ಚಿತ್ತಾಪುರ
9ಐ. ಕುಮಾರನಾಯಕ್ರಾಯಚೂರುಗ್ರಾಮೀಣ
10ಹನುಮೇಶ್ಯಲಬುರ್ಗ
11ಅನಿಲ್ಕುಮಾರ್ಎಲ್.ಹಡಗಲಿ
12ಯುಗಂಧರ್ಬಳ್ಳಾರಿ
13ಮಂಜುನಾಥ್ಗುರಿಕಾರ್ರೋಣ
14ಮಂಜುನಾಥ್ಆಸಂಗಿಶಿರಹಟ್ಟಿ
15ಮೈಲಾರಪ್ಪಡಿ. ಚಾವಡಿನವಲಗುಂದ
16ವಿನಾಯಕ್ನಾಯಕ್ಕಾರವಾರ
17ಕೋಡೆಪ್ಪ ಸಂಗಣ್ಣನವರಹಿರೇಕೆರೂರು
18ಎ. ಕೆ. ಹನುಮಂತಪ್ಪಹೊನ್ನಾಳಿ
19ರವಿಕುಮಾರ್ನಾಯಕ್ಶಿಕಾರಿಪುರ
20ಶಿವಕುಮಾರ್ಶ್ರವಣಬೆಳಗೊಳ
21ಗೋವಿಂದಪ್ಪತರೀಕೆರೆ
22ಪರಮೇಶ್ಕೆ. ಆರ್. ನಗರ
23ಎನ್. ರವಿಕುಮಾರ್ (ಕುಣಗಳ್ಳಿರಂಗಸ್ವಾಮಿ)ಕೊಳ್ಳೆಗಾಲ
24ಶಿವಾರೆಡ್ಡಿಚಿಂತಾಮಣಿ
25ಆನಂದಕುಮಾರ್ಮುಳಬಾಗಿಲು
26ಆನಂದಜಿ. ಕೆ.ಶ್ರೀನಿವಾಸಪುರ
27ನರಸಿಂಹರೆಡ್ದಿವಿಜಯನಗರ
28ಗಣೇಶ್ಅಶ್ವಿನ್ಹೆಬ್ಬಾಳ
29ಮೋಹನ್ಕುಮಾರ್ಪುಲಕೇಶಿನಗರ
30ಚಂದ್ರಶೇಖರ್ರಾಜರಾಜೇಶ್ವರಿನಗರ
31ರಾಜೇಶ್ಬಿ.ಮಲ್ಲೇಶ್ವರಂ
32ಅರುಣ್ ಕಾನಹಳ್ಳಿತೀರ್ಥಹಳ್ಳಿ

ಇಲ್ಲಿಯವರೆಗೆ ಅಂತಿಮಗೊಳಿಸಲಾಗಿರುವ ಅಭ್ಯರ್ಥಿಗಳ ಪಟ್ಟಿ

ಕ್ರಮ
ಸಂಖ್ಯೆ
ಅಭ್ಯರ್ಥಿವಿಧಾನಸಭಾ
ಕ್ಷೇತ್ರ
ಜಿಲ್ಲೆ
1ಇರ್ಫಾನ್ಜೈಲಾನಿ ಬಾಗೇವಾಡಿಬೈಲಹೊಂಗಲಬೆಳಗಾವಿ
2ಬಸಪ್ಪಕುಂಬಾರರಾಮದುರ್ಗಬೆಳಗಾವಿ
3ಪರಪ್ಪಶಂ. ಅಂತಕ್ಕನವರ್ಸವದತ್ತಿಬೆಳಗಾವಿ
4ವಿನೋದ್ ಸುಖದೇವ್ ನಂಗರೆಕಾಗವಾಡಬೆಳಗಾವಿ
5ಸಾಗರಕುಂಬಾರಅಥಣಿಬೆಳಗಾವಿ
6ಶಿವಾನಂದದೇಸಾಯಿಅರಭಾವಿಬೆಳಗಾವಿ
7ಶಕುಂತಲಾಇಳಗೇರ್ಬೆಳಗಾವಿಗ್ರಾಮೀಣಬೆಳಗಾವಿ
8ಬಸವರಾಜ್ಜರಳಿಬೆಳಗಾವಿಉತ್ತರಬೆಳಗಾವಿ
9ಶಿವಾನಂದಯಡಹಳ್ಳಿದೇವರಹಿಪ್ಪರಗಿವಿಜಯಪುರ
10ಪುಂಡಲೀಕಬಿರಾದಾರ್ಸಿಂಧಗಿವಿಜಯಪುರ
11ಎಸ್. ಪ್ರವೀಣ್ ಕುಮಾರ್ ರಾಯಗೊಂಡಬಸವನಬಾಗೇವಾಡಿವಿಜಯಪುರ
12ಅಶೋಕ್ಧೊಂಡು ಜಾಧವ್ಇಂಡಿವಿಜಯಪುರ
13ಸುನೀಲ್ರಾಠೋಡ್ಬಬಲೇಶ್ವರವಿಜಯಪುರ
14ರಾಕೇಶ್ಇಂಗಳಗಿಬಿಜಾಪುರನಗರವಿಜಯಪುರ
15ಧರೆಪ್ಪಡಾಕಪ್ಪ ದಾನಗೌಡತೇರದಾಳಬಾಗಲಕೋಟೆ
16ದೇಸಾಯಗೌಡಎಮ್. ಗೌಡರಹುನಗುಂದಬಾಗಲಕೋಟೆ
17ಮುತ್ತಪ್ಪಸಿದ್ರಾಮ ಮರನೂರಮುಧೋಳಬಾಗಲಕೋಟೆ
18ಬಸವಲಿಂಗಯ್ಯಹೊಂಬಾಳಿಮಠಬೀಳಗಿಬಾಗಲಕೋಟೆ
19ಬಾಬುಶಾಡಿ. ಕೊಳ್ಳಿಬಾಗಲಕೋಟೆಬಾಗಲಕೋಟೆ
20ಆನಂದವಡ್ಡರ್ಬಾದಾಮಿಬಾಗಲಕೋಟೆ
21ಸುರೇಶ್ಭೂತಾಳೆಪಾ ಹಂಚಿನಾಳಜಮಖಂಡಿಬಾಗಲಕೋಟೆ
22ಶಿವಕುಮಾರ್ಕೋಡ್ಲಿಸೇಡಂಕಲಬುರ್ಗಿ
23ರಮೇಶ್ಚೌವ್ಹಾಣ್ಚಿಂಚೋಳಿಕಲಬುರ್ಗಿ
24ಮಲ್ಲಿಕಾರ್ಜುನ್ಚಿತ್ತಾಪುರಕಲಬುರ್ಗಿ
25ಎಸ್.ನಿಜಲಿಂಗಪ್ಪ ಪೂಜಾರಿಗುರುಮಿಠ್ಕಲ್ಯಾದಗಿರಿ
26ಶರಣಬಸವಅಂಬ್ರಪ್ಪಯಾದಗಿರಿಯಾದಗಿರಿ
27ನಿರುಪಾದಿಗೋಮರ್ಸಿಸಿಂಧನೂರುರಾಯಚೂರು
28ವಿಜಯಕುಮಾರ್ ಪೊಳ್ಲಿಂಗಸಗೂರುರಾಯಚೂರು
29ಗಂಗಮಸ್ಕಿರಾಯಚೂರು
30ಬಸವಪ್ರಭುಮಾನ್ವಿರಾಯಚೂರು
31ರಾಮಣ್ಣ R H Jರಾಯಚೂರುನಗರರಾಯಚೂರು
32ಐ.ಕುಮಾರ ನಾಯಕ್ರಾಯಚೂರುಗ್ರಾಮೀಣರಾಯಚೂರು
33ಸುರೇಶ್ಬಲಕುಂದಿಕುಷ್ಟಗಿಕೊಪ್ಪಳ
34ಹನುಮೇಶ್ಯಲಬುರ್ಗಕೊಪ್ಪಳ
35ಸಂತೋಷ್ಕುಮಾರ್ಹಗರಿಬೊಮ್ಮನಹಳ್ಳಿವಿಜಯನಗರ
36ಕಣದಾಳುಮಂಜುನಾಥ್ವಿಜಯನಗರವಿಜಯನಗರ
37ಅನಿಲ್ಕುಮಾರ್ ಎಲ್.ಹಡಗಲಿವಿಜಯನಗರ
38ಈಡಿಗರಕರಿಬಸಪ್ಪಹರಪ್ಪನಹಳ್ಳಿವಿಜಯನಗರ
39ಕೆ.ಶ್ರೀನಿವಾಸ ರೆಡ್ಡಿಬಳ್ಳಾರಿನಗರಬಳ್ಳಾರಿ
40ದೊಡ್ಡಯಲ್ಲಪ್ಪಸಿರಗುಪ್ಪಬಳ್ಳಾರಿ
41ವೇಬಕುಮಾರಿಸಂಡೂರುಬಳ್ಳಾರಿ
42ಯುಗಂಧರ್ಬಳ್ಳಾರಿಬಳ್ಳಾರಿ
43ಮಂಜುನಾಥ್ಗುರಿಕಾರ್ರೋಣಗದಗ್
44ಆನಂದ್ಬಸವರಾಜ್ ಹಂಡಿಗದಗ್ಗದಗ್
45ವೀರನಗೌಡಮೂಗನೂರುನರಗುಂದಗದಗ್
46ಮಂಜುನಾಥ್ಆಸಂಗಿಶಿರಹಟ್ಟಿಗದಗ್
47ಚಂದ್ರಶೇಖರಮಠದ್ಕಲಘಟಗಿಧಾರವಾಡ
48ಮಲ್ಲಿಕಾರ್ಜುನ್ರೊಟ್ಟಿಗವಾಡಧಾರವಾಡಪಶ್ಚಿಮಧಾರವಾಡ
49ಮೈಲಾರಪ್ಪಡಿ. ಚಾವಡಿನವಲಗುಂದಧಾರವಾಡ
50ಶಂಕರಗಣಪಯ್ಯ ಗೌಡಭಟ್ಕಳಹೊನ್ನಾವರಉತ್ತರಕನ್ನಡ
51ವಿನಾಯಕ್ನಾಯಕ್ಕಾರವಾರಉತ್ತರಕನ್ನಡ
52ಹೆಚ್.ಕೆ. ದಾವುಲ್ ಸಾಬ್ದಾವಣಗೆರೆದಕ್ಷಿಣದಾವಣಗೆರೆ
53ಸೋಮಶೇಖರಬಿ.ಮಾಯಕೊಂಡದಾವಣಗೆರೆ
54ಮಂಜುನಾಥ್ಜಿ. ಎಂ.ಚನ್ನಗಿರಿದಾವಣಗೆರೆ
55ಮಲ್ಲಪ್ಪಕೆ.ದಾವಣಗೆರೆಉತ್ತರದಾವಣಗೆರೆ
56ಎ.ಕೆ. ಹನುಮಂತಪ್ಪಹೊನ್ನಾಳಿದಾವಣಗೆರೆ
57ಶಂಭುಲಿಂಗಶಿಗ್ಗಾವಿಹಾವೇರಿ
58ಪ್ರೇಮಕಲಕೇರಿಹಾವೇರಿಹಾವೇರಿ
59ವಿಶ್ವನಾಥರಡ್ಡಿದ ರಡ್ಡೇರಬ್ಯಾಡಗಿಹಾವೇರಿ
60ಚನ್ನವೀರಯ್ಯಹೊಳಗುಂದಿಮಠರಾಣಿಬೆನ್ನೂರುಹಾವೇರಿ
61ಕೊಡೆಪ್ಪಹಿರೇಕೆರೂರುಹಾವೇರಿ
62ವಿನಯ್ಎಸ್.ಹಿರಿಯೂರುಚಿತ್ರದುರ್ಗ
63ತನುಚಿಕ್ಕಣ್ಣಹೊಸದುರ್ಗಚಿತ್ರದುರ್ಗ
64ಚಂದ್ರಣ್ಣಚಿತ್ರದುರ್ಗಚಿತ್ರದುರ್ಗ
65ಬೋಜರಾಜಚಳ್ಳಕೆರೆಚಿತ್ರದುರ್ಗ
66ಸುಮಿತ್ರಾಬಾಯಿಭದ್ರಾವತಿಶಿವಮೊಗ್ಗ
67ರಾಜೇಂದ್ರಡಿ.ಶಿವಮೊಗ್ಗನಗರಶಿವಮೊಗ್ಗ
68ಟಿಮಂಜುನಾಥ್ ಉಪ್ಪಳ್ಳಿಸೊರಬಶಿವಮೊಗ್ಗ
69ರವಿಕುಮಾರ್ನಾಯಕ್ಶಿಕಾರಿಪುರಶಿವಮೊಗ್ಗ
70ಅರುಣ್ಕಾನಹಳ್ಳಿತೀರ್ಥಹಳ್ಳಿಶಿವಮೊಗ್ಗ
71ಗೋವಿಂದಪ್ಪತರೀಕೆರೆಚಿಕ್ಕಮಗಳೂರು
72ರಾಮದಾಸ್ಭಟ್ಉಡುಪಿಉಡುಪಿ
73ದಯಾನಂದಮೂಡಬಿದರೆದಕ್ಷಿಣಕನ್ನಡ
74ಪಿಯಶೋದಾಮಂಗಳೂರುಉತ್ತರದಕ್ಷಿಣಕನ್ನಡ
75ವಿನ್ನಿಪಿಂಟೊಮಂಗಳೂರುದಕ್ಷಿಣದಕ್ಷಿಣಕನ್ನಡ
76ಸಜೀರ್ನೆಲಾಟ್ ಎಂ.ಮಡಿಕೇರಿಕೊಡಗು
77ಬಿ.ಎಂ. ಉಮೇಶ್ಅರಸೀಕೆರೆಹಾಸನ
78ಕೇಶವಮೂರ್ತಿಎಚ್. ಟಿ.ಅರಕಲಗೂಡುಹಾಸನ
79ವಿ.ರಮೇಶ್ಹಾಸನಹಾಸನ
80ಬಿ.ಕೆ. ನಾಗರಾಜ್ಹೊಳೆನರಸೀಪುರಹಾಸನ
81ಆದೇಶ್ಸಿ. ಎಲ್.ಬೇಲೂರುಹಾಸನ
82ಶಿವಕುಮಾರ್ಶ್ರವಣಬೆಳಗೊಳಹಾಸನ
83ಪ್ರದೀಪ್ಬಿ. ವಿ.ಸಕಲೇಶಪುರಹಾಸನ
84ಮಲ್ಲಿಕಾರ್ಜುನಯ್ಯಬಿ. ಎಸ್.ಚಿಕ್ಕನಾಯಕನಹಳ್ಳಿತುಮಕೂರು
85ಗಂಗಾಧರಕರೀಕೆರೆತಿಪಟೂರುತುಮಕೂರು
86ರಾಂಪ್ರಸಾದ್ತುರುವೇಕೆರೆತುಮಕೂರು
87ರಘುಜಾಣಗೆರೆಕುಣಿಗಲ್ತುಮಕೂರು
88ಗಜೇಂದ್ರಕುಮಾರ್ ಗೌಡತುಮಕೂರುನಗರತುಮಕೂರು
89ಪ್ರದೀಪ್ಕುಮಾರ್ಸಿರಾತುಮಕೂರು
90ರವಿಕುಮಾರ್ಕೆ. ಸಿ.ಕೊರಟಗೆರೆತುಮಕೂರು
91ಜಯಂತ್ಡಿ. ಸಿ.ಮಧುಗಿರಿತುಮಕೂರು
92ಪ್ರವೀಣ್ಗೌಡ ಚೇಳೂರುಗುಬ್ಬಿತುಮಕೂರು
93ಗೋವಿಂದಪ್ಪಪಾವಗಡತುಮಕೂರು
94ಆನಂದ್ವಿ ಎತುಮಕೂರುಗ್ರಾಮೀಣತುಮಕೂರು
95ಶ್ರೀನಿವಾಸ್ಗೌರಿಬಿದನೂರುಚಿಕ್ಕಬಳ್ಳಾಪುರ
96ಸಿ.ತಿಪ್ಪಣ್ಣಬಾಗೇಪಲ್ಲಿಚಿಕ್ಕಬಳ್ಳಾಪುರ
97ಕೆಂಪೇಗೌಡಶಿಡ್ಲಘಟ್ಟಚಿಕ್ಕಬಳ್ಳಾಪುರ
98ಶಿವಾರೆಡ್ಡಿಚಿಂತಾಮಣಿಚಿಕ್ಕಬಳ್ಳಾಪುರ
99ರಾಜುಪೌಲ್ಬಂಗಾರಪೇಟೆಕೋಲಾರ
100ಮಹೇಶ್ಮಾಲೂರುಕೋಲಾರ
101ಇಂದಿರಾರೆಡ್ದಿಕೋಲಾರಕೋಲಾರ
102ಆನಂದಕುಮಾರ್ಮುಳಬಾಗಿಲುಕೋಲಾರ
103ಆನಂದಜಿ. ಕೆ.ಶ್ರೀನಿವಾಸಪುರಕೋಲಾರ
104ಬಿ.ಸೊಣ್ಣಪ್ಪ ಗೌಡಹೊಸಕೋಟೆಬೆಂಗಳೂರುಗ್ರಾಮಾಂತರ
105ಬಿ.ಶಿವಶಂಕರ್ದೊಡ್ಡಬಳ್ಳಾಪುರಬೆಂಗಳೂರುಗ್ರಾಮಾಂತರ
106ನಿಖಿಲ್ಎಂದೇವನಹಳ್ಳಿಬೆಂಗಳೂರುಗ್ರಾಮಾಂತರ
107ಅರುಣ್ಕುಮಾರ್ನೆಲಮಂಗಲಬೆಂಗಳೂರುಗ್ರಾಮಾಂತರ
108ಶಿವಕುಮಾರ್ಎಸ್.ರಾಮನಗರರಾಮನಗರ
109ಅಭಿಷೇಕ್ಕೆ. ಆರ್.ಮಾಗಡಿರಾಮನಗರ
110ಶ್ಯಾಮಲಾರಮೇಶ್ಚನ್ನಪಟ್ಟಣರಾಮನಗರ
111ಪ್ರಶಾಂತ್ಕುಮಾರ್ ಹೊಸದುರ್ಗಕನಕಪುರರಾಮನಗರ
112ಅರುಣ್ಕುಮಾರ್ ಎಚ್. ಎಂ.ಶ್ರೀರಂಗಪಟ್ಟಣಮಂಡ್ಯ
113ಜಿ.ಎಂ. ರಮೇಶ್ ಗೌಡನಾಗಮಂಗಲಮಂಡ್ಯ
114ಕಿಶೋರ್ಎ. ಸಿ.ಕೆ.ಆರ್. ಪೇಟೆಮಂಡ್ಯ
115ನಂದೀಶ್ಕುಮಾರ್ ಎಂ.ಮಳವಳ್ಳಿಮಂಡ್ಯ
116ಸಿ.ಎಲ್. ಶ್ರೀನಿವಾಸ್ಚಾಮರಾಜನಗರಚಾಮರಾಜನಗರ
117ಸುರೇಶ್ಎಂ.ಹನೂರುಚಾಮರಾಜನಗರ
118ಗಿರೀಶ್ಕೆ.ಗುಂಡ್ಲುಪೇಟೆಚಾಮರಾಜನಗರ
119ಎನ್. ರವಿಕುಮಾರ್ (ಕುಣಗಳ್ಳಿ ರಂಗಸ್ವಾಮಿ)ಕೊಳ್ಳೆಗಾಲಚಾಮರಾಜನಗರ
120ಜೋಗನಹಳ್ಳಿಗುರುಮೂರ್ತಿಪಿರಿಯಾಪಟ್ಟಣಮೈಸೂರು
121ಮಾಸ ಪ್ರವೀಣ್ಚಾಮುಂಡೇಶ್ವರಿಮೈಸೂರು
122ರವಿಕುಮಾರ್ ಎಂ (ಸಾಮಾಜಿಕ ಕಾರ್ಯಕರ್ತ)ವರುಣಾಮೈಸೂರು
123ಸುಂದರಪ್ರೇಮ್‍ಕುಮಾರ್ನರಸಿಂಹರಾಜಕ್ಷೇತ್ರಮೈಸೂರು
124ವಿಜಯ್ಕುಮಾರ್ ಎಂ. ಪಿ.ನಂಜನಗೂಡುಮೈಸೂರು
125ತಿಮ್ಮಾಬೋವಿಹುಣಸೂರುಮೈಸೂರು
126ಸೋಮಸುಂದರ್ಕೆ. ಎಸ್.ಕೃಷ್ಣರಾಜಮೈಸೂರು
127ಡಿಪಿ ಕೆ ಪರಮೇಶ್ಚಾಮರಾಜಮೈಸೂರು
128ಪರಮೇಶ್ಕೆ.ಆರ್. ನಗರಮೈಸೂರು
129ಬೈರತಿಆರೋಗ್ಯಸ್ವಾಮಿಕೆ.ಆರ್. ಪುರಬೆಂಗಳೂರುನಗರ
130ಎಲ್.ಜೀವನ್ಬಸವನಗುಡಿಬೆಂಗಳೂರುನಗರ
131ಅನ್ಬುರಾಜ್ಅನೇಕಲ್ಬೆಂಗಳೂರುನಗರ
132ದೀಪಕ್ಆರ್ ವಿಪದ್ಮಾನಾಭನಗರಬೆಂಗಳೂರುನಗರ
133ಅಕ್ಷಯ್ಕೆ.ರಾಜಾಜಿನಗರಬೆಂಗಳೂರುನಗರ
134ವಿಜಯರಾಘವಮರಾಠೆಬೆಂಗಳೂರುದಕ್ಷಿಣಬೆಂಗಳೂರುನಗರ
135ಜನನಿವತ್ಸಲಬಿಟಿ ಎಂ ಲೇಔಟ್ಬೆಂಗಳೂರುನಗರ
136ಅಮಿತ್ಕುಮಾರ್ ರೆಬೆಲ್ಲೋಮಹಾಲಕ್ಷ್ಮೀಲೇಔಟ್ಬೆಂಗಳೂರುನಗರ
137ಮಣಿಕಂಠದ್ರಾವಿಡರಜಯನಗರಬೆಂಗಳೂರುನಗರ
138ಬಿ.ಆರ್. ಶಶಿಕುಮಾರ್ಗೋವಿಂದರಾಜನಗರಬೆಂಗಳೂರುನಗರ
139ರವಿಕುಮಾರ್ಯಶವಂತಪುರಬೆಂಗಳೂರುನಗರ
140ನವೀನ್ಹೊಳೆಬಸಪ್ಪ ಕುಬಸದ್ಚಿಕ್ಕಪೇಟೆಬೆಂಗಳೂರುನಗರ
141ರಘುನಂದನ್ಯಲಹಂಕಬೆಂಗಳೂರುನಗರ
142ಶ್ರೀಕುಮಾರ್ಟಿದಾಸರಹಳ್ಳಿಬೆಂಗಳೂರುನಗರ
143ನಂದಾರೆಡ್ಡಿಬೊಮ್ಮನಹಳ್ಳಿಬೆಂಗಳೂರುನಗರ
144ಶಿವಾಜಿಆರ್ ಲಮಾಣಿಮಹದೇವಪುರಬೆಂಗಳೂರುನಗರ
145ಎಸ್.ಉಮಾಶಂಕರ್ಸರ್ವಜ್ಞನಗರಬೆಂಗಳೂರುನಗರ
146ನರಸಿಂಹರೆಡ್ದಿವಿಜಯನಗರಬೆಂಗಳೂರುನಗರ
147ಗಣೇಶ್ಅಶ್ವಿನ್ಹೆಬ್ಬಾಳಬೆಂಗಳೂರುನಗರ
148ಮೋಹನ್ಕುಮಾರ್ಪುಲಕೇಶಿನಗರಬೆಂಗಳೂರುನಗರ
149ಚಂದ್ರಶೇಖರ್ರಾಜರಾಜೇಶ್ವರಿನಗರಬೆಂಗಳೂರುನಗರ
150ಪ್ರತಾಪ್ಬ್ಯಾಟರಾಯನಪುರಬೆಂಗಳೂರುನಗರ
151ರಾಜೇಶ್ಬಿ.ಮಲ್ಲೇಶ್ವರಂಬೆಂಗಳೂರುನಗರ

Leave a Reply