ರಾಜಕೀಯ ಪಠ್ಯ ಪುಸ್ತಕ ಪರಿಷ್ಕರಣೆಯ ರಾಜಕಾರಣ ವೆಬಿನಾರ್ ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ಸ್ಥಾಪಿಸಿರುವ ಮಾನವ ಬಂಧುತ್ವ ವೇದಿಕೆ ವತಿಯಿಂದ ದಿನಾಂಕ 6.11.2021ರಂದು ಸಂಜೆ “ಪಠ್ಯ ಪುಸ್ತಕ ಪರಿಷ್ಕರಣೆಯ ರಾಜಕಾರಣ” ವಿಷಯದ ಕುರಿತು ವೆಬಿನಾರ್ ಮುಂದೆ ಓದಿ » November 5, 2021