ಹೆಚ್ಚು ಜನಪ್ರಿಯ ಸುದ್ದಿ ಡಿಸೆಂಬರ್ 26ರಂದು ಯುವನಿಧಿ ಯೋಜನೆ ಚಾಲನೆ ಬೆಂಗಳೂರು: ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ಸಮಯದಲ್ಲಿ ಘೋಷಿಸಿದ್ದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆ ಚಾಲನೆಗೆ ರಂಗ ಸಜ್ಜುಗೊಂಡಿದೆ. ಮುಂದೆ ಓದಿ » December 22, 2023