ಮಾಲ್ಗುಡಿ ಸ್ಪೆಷಲ್ ಮನೋಚರಿತ್ರ: ಪ್ರತಿಫಲನಗಳು ಮಗ ಅಥವಾ ಮಗಳು ಹೇಳಿದ ಮಾತು ಕೇಳೋದೇ ಇಲ್ಲ. ಏತಿ ಅಂದರೆ ಪ್ರೇತಿ ಅಂತಾವೆ. ಒಂದು ಚೂರೂ ಸ್ಪಂದಿಸಲ್ಲ; ಅಂತೆಲ್ಲಾ ದೂರು ಹೇಳುವ ಹೆತ್ತವರನ್ನು ನೋಡುತ್ತಿರುತ್ತೇನೆ.ಅವರ ದೋಷಾರೋಪಣೆ ಮುಂದೆ ಓದಿ » April 10, 2023