ಸಂಸ್ಕೃತಿ
ವಿಶ್ವ ರಂಗಭೂಮಿ ದಿನದ ಸಂದೇಶ 2022
ವಿಶ್ವ ರಂಗಭೂಮಿ ದಿನಾಚರಣೆ ಮಾರ್ಚ್ 27 ಪೀಟರ್ ಸೆಲ್ಲಾರ್ಸ್ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿರುವ ಅಪೇರಾ ರಂಗಭೂಮಿ ಮತ್ತು ಸಾಂಸ್ಕೃತಿಕ ರಂಗೋತ್ಸವಗಳ ನಿರ್ದೇಶಕರಾಗಿ ಜಾಗತಿಕ ಹೆಸರು ಗಳಿಸಿದ್ದಾರೆ.