ರಾಜಕೀಯ ಚುನಾವಣೆಯಲ್ಲಿ ಸಿವಿಲ್ ಸೊಸೈಟಿಯ ಪಾತ್ರವೇನು? ಕರ್ನಾಟಕದ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಮೇ 10ಕ್ಕೆ ಎಲೆಕ್ಷನ್, ಮೇ 13ಕ್ಕೆ ಫಲಿತಾಂಶ. ಇನ್ನು ರಾಜಕೀಯ ಪಕ್ಷಗಳು ಮತ್ತಷ್ಟು ಚುರುಕುಗೊಂಡು ಅಖಾಡಕ್ಕಿಳಿಯತ್ತವೆ. ಕಣ ರಂಗೇರುತ್ತದೆ. ಪ್ಯಾನೆಲ್ ಚರ್ಚೆಗಳು ಮುಂದೆ ಓದಿ » March 30, 2023