
ಮಾಲ್ಗುಡಿ ಸ್ಪೆಷಲ್
ಕರ್ನಾಟಕದ ಬಿಜೆಪಿ ಸರಕಾರ ಲಿಂಗಾಯತರು, ಒಕ್ಕಲಿಗರಿಗೆ ಮಾಡಿದ್ದು ಮಹಾ ಮೋಸವಲ್ಲವೇ?
ಸರಕಾರವೊಂದು ತನ್ನದೇ ಆದೇಶಕ್ಕೆ ನ್ಯಾಯಾಲಯದಲ್ಲಿ ಪರೋಕ್ಷ ತಡೆಯಾಜ್ಞೆ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ, ಕೇಳಿದ್ದೀರಾ? ಕರ್ನಾಟಕದ ಬೊಮ್ಮಾಯಿ ಸರಕಾರ ಇಂತಹದೊಂದು ‘ಐತಿಹಾಸಿಕ’ ಕೆಲಸವನ್ನು