ರಾಜಕೀಯ ಹಿಂದಿ ದಿವಸ್ ಆಚರಣೆ ನಮಗೆ ಬೇಡ ಸಂವಿಧಾನದ ಎಂಟನೇ ಪರಿಚ್ಛೇದದದಲ್ಲಿ ದೇಶದ ಇಪ್ಪತ್ತೆರಡು ಭಾಷೆಗಳನ್ನು ರಾಷ್ಟ್ರೀಯ ಮಟ್ಟದ ಜನಬಳಕೆಯ ಮುಖ್ಯ ಭಾಷೆಗಳೆಂದು ಸಮಾನವಾಗಿ ಗುರುತಿಸಲಾಗಿದೆ. ಹಿಂದಿಗಿಂತಲೂ ಸಾವಿರಾರು ವರ್ಷಗಳ ಪ್ರಾಚೀನ ಚರಿತ್ರೆಯನ್ನು ಹೊಂದಿರುವ ಕನ್ನಡ ಮುಂದೆ ಓದಿ » September 14, 2021