ಜಿಲ್ಲಾ ಸುದ್ದಿ ಐಎನ್ಎ ರಾಮರಾವ್ ಅಪ್ರತಿಮ ದೇಶಪ್ರೇಮಿ: ವೆಂಕಟ ನಾಗಪ್ಪ ಶೆಟ್ಟಿ ಚಾಮರಾಜನಗರ: ಐಎನ್ಎ ರಾಮರಾವ್ ಅವರು ಸುಭಾಷ್ ಚಂದ್ರ ಬೋಸ್ ಅವರ ಪ್ರೀತಿಯ ಶಿಷ್ಯರಾಗಿ ಅಪ್ರತಿಮ ದೇಶಪ್ರೇಮಿಯಾಗಿದ್ದರು ಎಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೆಂಕಟ ನಾಗಪ್ಪ ಶೆಟ್ಟಿ ಹೇಳಿದರು. ಮುಂದೆ ಓದಿ » February 21, 2024