VanatiSrinivasan

ರಾಜಕೀಯ

ಬಿಜೆಪಿ ಹೊಸ ಅಧ್ಯಕ್ಷರಿಗಾಗಿ ಹುಡುಕಾಟ

ದೆಹಲಿ: ಹೋಳಿ ಹಬ್ಬದ ನಂತರ ಭಾರತೀಯ ಜನತಾ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯಿದೆ. ಈ  ಬಾರಿ ದಕ್ಷಿಣ ಭಾರತದವರಿಗೆ ಈ ಹುದ್ದೆ ಸಿಗಲಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಮುಂದೆ ಓದಿ »