
ರಾಜಕೀಯ
ಉರಿಗೌಡ, ನಂಜೇಗೌಡ ಕಾಲ್ಪನಿಕ ಪಾತ್ರದ ಕುರಿತು ಯಾರೊಬ್ಬರು ಮಾತನಾಡಬಾರದು: ನಿರ್ಮಲಾನಂದ ಶ್ರೀ
ಬೆಂಗಳೂರು: ಟಿಪ್ಪೂವಿನ ನಿಜ ಕನಸುಗಳು ನಾಟಕದ ಮೂಲಕ ಬೆಳಕಿಗೆ ಬಂದು ತೀವ್ರ ವಿವಾದ ಸೃಷ್ಟಿಸಿದ ಉರಿಗೌಡ, ನಂಜೇಗೌಡ ಪ್ರಕರಣಗಳಿಗೆ ಆದಿ ಚುಂಚನಗಿರಿ ಮಠಾಧೀಶ ನಿರ್ಮಲಾನಂದ ಶ್ರೀಗಳು ಮದ್ದಿಟ್ಟಿದ್ದಾರೆ.