ರಾಜಕೀಯ ಬೆಂಗಳೂರು ನಗರದ ನಾಗರಿಕರ ಶ್ವಾಸಕೋಶ ಸಮಸ್ಯೆಗೆ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ ಬೆಂಗಳೂರು ನಗರದ ನಾಗರಿಕರನ್ನು ಸೇರಿದಂತೆ ಇಡೀ ರಾಜ್ಯದ ಲಕ್ಷಾಂತರ ನಾಗರಿಕರಲ್ಲಿ ಶ್ವಾಸಕೋಶದ ಸಂಬಂಧಿತ ಕಾಯಿಲೆಗಳು ಮತ್ತು ಕೆಮ್ಮು ಕಳೆದ 3-4 ತಿಂಗಳ ಅವಧಿಯಲ್ಲಿ ಅತಿ ಹೆಚ್ಚಾಗಿದೆ. ಬೆಂಗಳೂರು ಮುಂದೆ ಓದಿ » March 7, 2023