
ಸಂಸ್ಕೃತಿ
ಸುಳ್ಳುಗಳ ಅಧ್ಯಯನಕ್ಕೊಂದು ವಿಶ್ವವಿದ್ಯಾಲಯ ಬೇಕು: ಪುರುಷೋತ್ತಮ ಬಿಳಿಮಲೆ
ಈಚಿನ ದಿನಗಳಲ್ಲಿ ಯಾವುದೇ ಸಂಕೋಚವಿಲ್ಲದೆ ಸುಳ್ಳುಗಳನ್ನು ಉತ್ಪಾದಿಸಿ ಜನರ ನಡುವೆ ಹರಿಯಬಿಡಲಾಗುತ್ತಿದೆ. ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಅವರಿಗದು ಬೇಕಾಗುತ್ತದೆ. ಸುಳ್ಳು ಹೊರಬಂದ ತಕ್ಷಣ ಅದನ್ನು ಮಾರಾಟ ಮಾಡುವವರೂ