ಅಪರಾಧ ಖಾಸಗಿ ಉದ್ಯೋಗಿ ಸುಲಿದು ಅಮಾನತಾದ ಇಬ್ಬರು ಪೊಲೀಸರು ಬೆಂಗಳೂರು: ಪೊಲೀಸ್ ಪೇದೆಗಳ ಸುಲಿಗೆಯ ಕತೆಯಿದು. ಹಣಕ್ಕಾಗಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಬ್ಯಾಗ್ ನಲ್ಲಿ ಗಾಂಜಾ ಇರಿಸಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಪೇದೆಗಳಿಬ್ಬರು ಸೇವೆಯಿಂದ ಅಮಾನತುಗೊಂಡಿದ್ದಾರೆ ಖಾಸಗಿ ಕಂಪನಿ ಮುಂದೆ ಓದಿ » January 16, 2023