ಸಂಸ್ಕೃತಿ ಕನ್ನಡ ಬಾವುಟ ಮಾನ್ಯತೆಗೆ ಟ್ವಿಟರ್ ಅಭಿಯಾನ ಬೆಂಗಳೂರು: ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಇದೇ ಶನಿವಾರ (11-11-2023) ಸಂಜೆ 5 ಗಂಟೆಯಿಂದ ಟ್ವಿಟರ್ (ಎಕ್ಸ್) ಅಭಿಯಾನ ಹಮ್ಮಿಕೊಂಡಿದೆ. ಮುಂದೆ ಓದಿ » November 9, 2023