ರಾಜಕೀಯ ಟ್ರಂಪ್ ಹೋದರೂ ಟ್ರಂಪಿಸಂ ಹೋಗಿಲ್ಲ, ಅದೊಂದು ಕಾಯಿಲೆ: ಡಾ.ಅಮರ್ ಕುಮಾರ್ ಮಂಗಳೂರು: ಕಳೆದ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋತು ಹೋದರೂ ಟ್ರಂಪಿಸಂ ಹೋಗಿಲ್ಲ. ಅದೊಂದು ಕಾಯಿಲೆ ಎಂದು ಅಮೇರಿಕಾದಲ್ಲಿ ವೈದ್ಯರಾಗಿದ್ದ ಪ್ರಗತಿಪರ ಚಿಂತಕ ಡಾ.ಅಮರ್ ಕುಮಾರ್ ಹೇಳಿದರು. ಮುಂದೆ ಓದಿ » June 30, 2022