
ರಾಜಕೀಯ
ಮಕ್ಕಳಿಗಾಗಿ ಟಿಕೆಟ್ ಕಾಯ್ದಿರಿಸುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ: ರೈಲ್ವೆ ಸ್ಪಷ್ಟನೆ
ದೆಹಲಿ: 1-4 ವರ್ಷದ ಮಕ್ಕಳಿಗೆ ವಯಸ್ಕರ ದರವನ್ನೇ ವಿಧಿಸಲಾಗುವುದು ಎಂಬ ಸುದ್ದಿಗಳು ವರದಿಯಾದ ನಂತರ ರೈಲಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಟಿಕೆಟ್ ಕಾಯ್ದಿರಿಸುವ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ