ಅಪರಾಧ ಜೈಲಿನಲ್ಲಿದ್ದುಕೊಂಡೇ ಹಲವರನ್ನು ಉಗ್ರ ಸಂಘಟನೆಗೆ ಸೇರಿಸಿದ ಟಿ.ನಾಸಿರ್ ಬೆಂಗಳೂರು: ಬೆಂಗಳೂರು, ಕೊಯಮತ್ತೂರು ಸೇರಿದಂತೆ ದೇಶದ ಹಲವೆಡೆ ನಡೆದ ವಿಧ್ವಂಸಕ ಕೃತ್ಯಗಳ ಆರೋಪದಲ್ಲಿ ಬಂದಿತನಾಗಿ ಜೈಲು ಸೇರಿರುವ ಲಷ್ಕರ್ ಉಗ್ರ ಟಿ. ನಾಸಿರ್ ಜೈಲಿನಲ್ಲಿಯೇ ಹಲವರನ್ನು ಉಗ್ರ ಮುಂದೆ ಓದಿ » July 18, 2025