ಸಂಸ್ಕೃತಿ ರಂಗಶಿಕ್ಷಣ ಅಂಕಗಳಿಕೆಗೆ ಒಳಪಟ್ಟಾಗ ಪ್ರಾಮುಖ್ಯತೆ ಹೆಚ್ಚು: ಟಿ ಎಸ್ ನಾಗಾಭರಣ ಬೆಂಗಳೂರು: ಪದವಿ ತರಗತಿಗಳಲ್ಲಿ ರಂಗಶಿಕ್ಷಣದ ಶೈಕ್ಷಣಿಕ ಮಹತ್ವ ಬಹಳ ಹೆಚ್ಚಾಗಿದೆ. ಆದರೆ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಬೇಕಾದರೆ ಅದನ್ನು ಅಂಕಗಳಿಕೆಯ ಪದ್ದತಿಗೆ ಅಳವಡಿಸುವುದು ಅಗತ್ಯ ಎಂದು ಕನ್ನಡ ಮುಂದೆ ಓದಿ » June 21, 2021