The story of the creation of the Constitution

ಸಂವಿಧಾನ

ಸಂವಿಧಾನ ಸೃಷ್ಟಿಯ ಕತೆ: ಡಾ.ಎಚ್.ಸಿ.ಮಹದೇವಪ್ಪ

1945ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಭಾರತದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿತು. ಹಾಗೆ ಇದಕ್ಕೆ ಪರಿಹಾರ ಸೂಚಿಸಲು ಬ್ರಿಟಿಷರು ಮೂವರು ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ಭಾರತಕ್ಕೆ ಕಳುಹಿಸಿದರು.

ಮುಂದೆ ಓದಿ »