That man from the village

ಸಂಸ್ಕೃತಿ

ಹಳ್ಳಿಯ ಆ ವ್ಯಕ್ತಿಯೂ, ಸುಳಿದುಹೋದ ಬುದ್ಧ – ಬಸವ – ಗಾಂಧಿಗಳೂ

‘ಅಲ್ಲಾ ಯಜಮಾನ್ರೆ… ನೀವೂ ನಿಮ್ಮಣ್ಣನಂಗೆ ಚೆನ್ನಾಗಿ ಓದಿ ವಿದ್ಯಾವಂತ ಆಗಿದ್ದಿದ್ದ್ರೆ, ಅವುರಂಗೆ ಇವತ್ತು ನೀವೂ ದೊಡ್ಡ ಮನುಷ್ಯ ಆಗಬವುದಿತ್ತಲುವ್ರಾ?” ಹೀಗೆ ನಾನು ಕೇಳಿದಾಗ, ಎದುರಿದ್ದ ಮುಖದಲ್ಲಿ ಅರಳಿದ

ಮುಂದೆ ಓದಿ »