ಮಾಲ್ಗುಡಿ ಸ್ಪೆಷಲ್ ಕರ್ಪೂರಿ ಠಾಕೂರ್ ಹೆಸರಿನ ಬಗ್ಗೆ ಒಂದು ಸ್ಪಷ್ಟನೆ ಕರ್ಪೂರಿ ಅವರು ಮೂಲತಃ ಹಿಂದುಳಿದ ವರ್ಗಕ್ಕೆ ಸೇರಿದವರು. ಕ್ಷೌರಿಕ ಸಮುದಾಯದಲ್ಲಿ ಜನಿಸಿದವರು. ಬಾಲ್ಯದಿಂದಲೂ ಬುದ್ಧಿವಂತ ಹಾಗೂ ಅತ್ಯುತ್ತಮ ಮಾತುಗಾರರಾಗಿದ್ದ ಅವರ ಪ್ರತಿಭೆಯನ್ನು ನೋಡಿ ಹಿರಿಯೊಬ್ಬರು ಅವರಿಗೆ ಠಾಕೂರ್ ಮುಂದೆ ಓದಿ » January 25, 2024