ರಾಜಕೀಯ ಅನ್ಯಾಯದ ವಿರುದ್ದದ ಧ್ವನಿ ಹತ್ತಿಕ್ಕಲು ಬಿಡೆವು: ಸುನೀಲ್ ಕುಮಾರ್ ಬಜಾಲ್ ಮಂಗಳೂರು: ಪ್ರಸಕ್ತ ಸನ್ನಿವೇಶದಲ್ಲಿ ಕೋಮುವಾದವೆಂಬ ವಿಷ ದೇಶದುದ್ದಗಲಕೂ ಆವರಿಸಿ ವಿಷಮ ಪರಿಸ್ಥಿತಿಯನ್ನು ನಿರ್ಮಿಸಿದೆ ಎಂದು ಡಿವೈಎಫ್ಐ ಮಾಜಿ ಮುಖಂಡರಾದ ಸುನೀಲ್ ಕುಮಾರ್ ಬಜಾಲ್ ಹೇಳಿದರು. ಹುತಾತ್ಮ ಶ್ರೀನಿವಾಸ್ ಮುಂದೆ ಓದಿ » June 25, 2022