ಹೆಚ್ಚು ಜನಪ್ರಿಯ ಸುದ್ದಿ ಸುಲೋಚನ ಅವರ ನೇತ್ರದಾನ ಮಾಡಿದ ಕುಟುಂಬ ಬೆಂಗಳೂರು: ಆನೇಕಲ್ಲಿನ ಸಂಜನಾ ಆಪ್ಟಿಕಲ್ಸ್ ರಾಜು ಅವರ ಅತ್ತೆ ಸುಲೋಚನ ವಯಸ್ಸು 60ವರ್ಷ ಹನುಂತನಗರದಲ್ಲಿ ಮೃತಪಟ್ಟಿದ್ದು ಅವರ ಕಣ್ಣುಗಳನ್ನು ಡಾ.ರಾಜಕುಮಾರ್ ನೇತ್ರನಿಧಿ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ. ಮುಂದೆ ಓದಿ » October 29, 2023