ಅಪರಾಧ
ಪತಿ ಹೋಲಿಕೆ ಕಾರಣಕ್ಕೆ ಮಗುವಿನ ಹತ್ಯೆ
ಬೆಂಗಳೂರು: ತನ್ನ ಮಗ ತನ್ನ ಪತಿಯನ್ನು ಹೋಲುತ್ತಾನೆ. ಮಗುವನ್ನು ನೋಡಿದಾಗಲೆಲ್ಲಾ ವಿಚ್ಚೇದಿತ ಪತಿ ನೆನಪಿಗೆ ಬರುತ್ತಾರೆ ಎಂದು ಕ್ರೋಧಗೊಂಡು ತನ್ನ ಮಗುವನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರು: ತನ್ನ ಮಗ ತನ್ನ ಪತಿಯನ್ನು ಹೋಲುತ್ತಾನೆ. ಮಗುವನ್ನು ನೋಡಿದಾಗಲೆಲ್ಲಾ ವಿಚ್ಚೇದಿತ ಪತಿ ನೆನಪಿಗೆ ಬರುತ್ತಾರೆ ಎಂದು ಕ್ರೋಧಗೊಂಡು ತನ್ನ ಮಗುವನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರು: ಗೋವಾದ ಸರ್ವಿಸ್ ಅಪಾರ್ಟ್ಮೆಂಟ್ನಲ್ಲಿ ನಾಲ್ಕು ವರ್ಷದ ಮಗನನ್ನು ಕೊಂದು ಸೆರೆವಾಸದಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ಅಪ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಚನಾ ಸೇಠ್ ಮಗನ ಕೊಲೆಗೆ