ಸಂಸ್ಕೃತಿ ಇದು ಕಾಲ್ಪನಿಕ ದಾಮೋದರನ ಕಥೆ ಸೋಫಾದ ಮೇಲೆ ಕೂತಿದ್ದ ದಾಮೋದರನ ಕೈಯಲ್ಲಿ ಚೆಂದನೆಯ ವುಲನ್ ಬಟ್ಟೆಯ ಪುಟಾಣಿ ಸ್ವೆಟ್ಟರ್ ನಳನಳಿಸುತ್ತಿತ್ತು. ಆಗಷ್ಟೇ ಪಟ್ಟಣದಿಂದ ಬರುವಾಗ, ತನ್ನ ಎರಡೂವರೆ ತಿಂಗಳ ಮಗನಿಗೆ ತೊಡಿಸುವುದಕ್ಕೆಂದು ಪೇಟೆಯಲ್ಲಿ ಮುಂದೆ ಓದಿ » June 28, 2023