ರಾಜಕೀಯ ಮದ್ದೂರು ಕಲ್ಲುತೂರಾಟ: ಮಹತ್ವದ ಮಾಹಿತಿ ನೀಡಿದ ಪೊಲೀಸರು ಮಂಡ್ಯ: ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲುತೂರಾಟ ಪೂರ್ವನಿಯೋಜಿತ ಎನ್ನುವ ಶಂಕೆ ವ್ಯಕ್ತವಾಗಿದ್ದು, ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ ಮುಂದೆ ಓದಿ » September 10, 2025