ಮಾಲ್ಗುಡಿ ಸ್ಪೆಷಲ್ ರಾಜ್ಯ ರೈತ ಸಂಘದ ಕರಪತ್ರ ಬಿಡುಗಡೆ ಮಾಡುತ್ತಾ… ನಾನೀಗ ಕರ್ನಾಟಕ ರಾಜ್ಯ ರೈತ ಸಂಘದ ಕರಪತ್ರ ಬಿಡುಗಡೆ ಮಾಡಬೇಕಾಗಿ ಬಂದಿದೆ. ಕರಪತ್ರ ನನ್ನ ಬೊಗಸೆಯಲ್ಲಿದೆ. ಬೆಂಕಿ ಕೆಂಡಗಳನ್ನು ಬೊಗಸೆಯಲ್ಲಿ ಇಟ್ಟುಕೊಂಡಂತಾಗುತ್ತಿದೆ. ರೈತಾಪಿ ಸಮುದಾಯಗಳು ದಿನನಿತ್ಯ ಬೇಯುತ್ತಿರುವ ಮುಂದೆ ಓದಿ » May 5, 2024