ರಾಜಕೀಯ ಶ್ರೀಕಂಠೆಗೌಡ್ರು ರಾಜಕಾರಣಿ ಆದ್ರೆ ದೇವೇಗೌಡ್ರು ಸಾಹಿತಿಯೆ ಜೋಶಿ? ಮಾನ್ಯ ಮಹೇಶ ಜೋಷಿ, ನಿನ್ನೆಯ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಶ್ರೀಕಂಠೇಗೌಡರು ರಾಜಕಾರಣಿ. ಅವರು ಕಸಾಪ ಚಟುವಟಿ ಪ್ರವೇಶಿಸಿದರೆ ಸುಮ್ಮನಿರಲ್ಲ! ಎಂದು ಧಮಕಿ ಹಾಕಿದ್ದೀರಿ. ಶ್ರೀಕಂಠೇಗೌಡರು, ಮುಂದೆ ಓದಿ » May 16, 2025