ಕ್ರೀಡೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಸ್ಮರಣೆಯಲ್ಲಿ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ ಬೆಂಗಳೂರು: ಮಲ್ಲೇಶ್ವರಂ ಯೂತ್ಸ್ ಆಫ್ ಮಲ್ಲೇಶ್ವರ (ರಿ) ಬೆಂಗಳೂರು ವತಿಯಿಂದ “ಅಪ್ಪು ಕ್ರೀಡೋತ್ಸವ” ವಿಶೇಷ ಚೇತನ ಮಕ್ಕಳ ಕ್ರೀಡಾಕೂಟವನ್ನು ದಿನಾಂಕ 09 ಜನವರಿ, 2026ರಂದು ಆಯೋಜಿಸಲಾಗಿದೆ. ಯೂತ್ಸ್ ಮುಂದೆ ಓದಿ » January 7, 2026