ರಾಜಕೀಯ ಸಾಮಾಜಿಕ ಸ್ಥಿತಿಗತಿ ಸರಿಪಡಿಸುವ ವರದಿಗೆ ವಿರೋಧ ಯಾಕೆ?: ಶಿವರಾಜ ತಂಗಡಗಿ ಬೆಂಗಳೂರು: ಎಚ್.ಕಾಂತರಾಜು ವರದಿ ಜಾತಿ ಗಣತಿ ಅಲ್ಲವೇ ಅಲ್ಲ. ಇದು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಸರಿಪಡಿಸುವ ಹಿನ್ನೆಲೆಯಲ್ಲಿ ತಯಾರಾದ ವರದಿ. ಇದಕ್ಕೆ ವಿರೋಧ ಯಾಕೆ ಮುಂದೆ ಓದಿ » November 10, 2023