ವಿಚಾರ ಮಂಟಪ ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು ಮತ್ತು ಜಾತಿ ಗಣತಿ ವರದಿ ಮೊದಲನೆಯದಾಗಿ ನೀವು ಒಂದಲ್ಲ, ಎರಡಲ್ಲ, ಹತ್ತು ಬಾರಿ ಸಮೀಕ್ಷೆ ಮಾಡಿಸಿ, ನಿಮ್ಮ ಜನಸಂಖ್ಯೆ ಏನಿರುತ್ತದೆಯೋ ಅದೇ ಇರುತ್ತದೆ. ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ನಿಮ್ಮ ಮೂರು ಜಾತಿಗಳು, ಉಪಜಾತಿಗಳ ಮುಂದೆ ಓದಿ » April 17, 2025