ಬುಕ್ ಪ್ರಮೋಷನ್ ನಿಟ್ಟುಸಿರುಗಳನ್ನು ತರ್ಕಬದ್ಧವಾಗಿ ಪೋಣಿಸಿಕೊಡುವ “ವರ್ತಮಾನ ಭಾರತ” ಪುರುಷೋತ್ತಮ ಬಿಳಿಮಲೆಯವರ “ವರ್ತಮಾನ ಭಾರತ” ಓದಿ ಮುಗಿಸಿದೆ. ಕರ್ನಾಟಕದಿಂದ ಹೊರಗೆ ಆಯಕಟ್ಟಿನ ಜಾಗದಲ್ಲಿ ನಿಂತು ಕರ್ನಾಟಕವನ್ನು ನೋಡುವ ಒಂದು ಅಪರೂಪದ ಅವಕಾಶ ಪಡೆದಿರುವ ಬಿಳಿಮಲೆಯವರ ಈ ಬರೆಹಗಳು, ಮುಂದೆ ಓದಿ » April 10, 2024