
ರಾಜಕೀಯ
ಆರ್,ಎಸ್,ಎಸ್ ನ ಯಾರಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರ? ಒಂದು ಹೆಸರು ಹೇಳಿ ಸಾಕು: ಸಿದ್ದರಾಮಯ್ಯ ಸವಾಲು
ಮೈಸೂರು: ಭಾರತೀಯ ಜನತಾ ಪಕ್ಷದವರು ಯಾವತ್ತೂ ಕೂಡ ಬಾಬಾ ಸಾಹೇಬ್ ಅಂಬೇಡ್ಕರರು ರಚನೆ ಮಾಡಿರುವ ಸಂವಿಧಾನದಲ್ಲಿ ಆಗಲೀ, ವ್ಯಕ್ತಿ ಸ್ವಾತಂತ್ರ್ಯ, ಮೂಲಭೂತ ಸ್ವಾತಂತ್ರ್ಯದಲ್ಲಿ ಆಗಲೀ ನಂಬಿಕೆ ಇಟ್ಟುಕೊಂಡವರಲ್ಲ