#Siddaramaiah #Demands #Padmashri #PuneethRajkumar

ರಾಜಕೀಯ

ಪುನೀತ್ ಅವರಿಗೆ ಪದ್ಮಶ್ರೀ ಶಿಫಾರಸು ಮಾಡಿ: ಸಿದ್ದರಾಮಯ್ಯ

ಬೆಂಗಳೂರು: ಮುಂದೊಂದು ದಿನ ನಾವೆಲ್ಲಾ ಇಂಥದ್ದೊಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುತ್ತದೆ ಎಂಬ ನಿರೀಕ್ಷೆಯನ್ನೇ ನಾನು ಮಾಡಿರಲಿಲ್ಲ. ಪುನೀತ್ ಅವರು ಬಹುಬೇಗ ನಮ್ಮನ್ನೆಲ್ಲ ಅಗಲಿದ್ದಾರೆ. ನಟನೊಬ್ಬ ಅಗಲಿದಾಗ ಸಹಜವಾಗಿ ಆತನ

ಮುಂದೆ ಓದಿ »