ರಾಜಕೀಯ ಕ್ರಾಂತಿಕಾರಿ ಅಂಬೇಡ್ಕರರನ್ನು ಒಳಗೊಳ್ಳದ ಸಂವಿಧಾನ ಫ್ಯಾಸಿಸಂ ಗೆ ತುತ್ತಾಗುತ್ತಿದೆಯೇ?: ಶಿವಸುಂದರ್ ಸಂವಿಧಾನ ರಚನಾ ಸಭೆಯ ಕೊನೆಯ ಸಭೆ ನಡೆದದ್ದು 1949ರ ನವಂಬರ್ 26 ರಂದು. ಅಂದು ಹಾಜರಿದ್ದ 285 ಸದಸ್ಯರು ಕರಡಿಗೆ ಸಹಿ ಹಾಕಿ ಸಂವಿಧಾನವನ್ನು ಅಖೈರುಗೊಳಿಸಿದರೆ, 284 ಮುಂದೆ ಓದಿ » April 14, 2024