
ರಾಜಕೀಯ
ಶೆಟ್ಟರ್, ಲಕ್ಷ್ಮಣ ಸವದಿ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟ ಮೇಲೂ ಬಿಟ್ಟು ಹೋಗಿದ್ದಾರೆ, ಮುಂದೆ ಅನುಭವಿಸುತ್ತಾರೆ!!!
ಬೆಂಗಳೂರು: ಮಹತ್ವದ ನಿರೀಕ್ಷೆಯೊಂದಿಗೆ ಕಾಂಗ್ರೆಸ್ ಪಕ್ಷ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ನಿರಾಸೆಯಾಗಲಿದೆ. ಕಾಂಗ್ರೆಸ್ ಅವರನ್ನು ಉಪಯೋಗಿಸಿ ಬಿಸಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ