ರಾಜಕೀಯ ಮಾನಸಿಕ ಖಾಯಿಲೆಯಿಂದ ನರಳುತ್ತಿದ್ದ ಮಹಿಳೆ ಸಾವು: ಅಂತ್ಯ ಸಂಸ್ಕಾರಕ್ಕೆ ನೆರವು ಬೆಂಗಳೂರು: ಶಂಕರಮಠ ವಾರ್ಡ್, ಜೆ.ಸಿ.ನಗರದ ಪೈಪ್ ಲೈನ್ ರಸ್ತೆ ಜಿಮ್ ಉದ್ಯಾನವನದಲ್ಲಿ ಮಾನಸಿಕ ಖಾಯಿಲೆಯಿಂದ ನರಳುತ್ತಿದ್ದ 70 ವರ್ಷದ ವೃದ್ಧ ಮಹಿಳೆ ಉದ್ಯಾನವನ ಅವರಣದಲ್ಲಿ ಮೃತಪಟ್ಟರು. ಸಾರ್ವಜನಿಕರು ಮುಂದೆ ಓದಿ » September 24, 2022