ರಾಜಕೀಯ ಗೃಹಲಕ್ಷ್ಮಿ ಯೋಜನೆ ಸ್ವಾವಲಂಬಿ ಜೀವನಕ್ಕೆ ವರದಾನ ಬಳ್ಳಾರಿ: ರಾಜ್ಯ ಸರ್ಕಾರ ರಾಜ್ಯದ ಎಲ್ಲ ಬಡ ಕುಟುಂಬಗಳ ಮನೆಯ ಯಜಮಾನಿಗೆ ಮಾಸಿಕ 2000 ರೂಪಾಯಿ ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮುಂದೆ ಓದಿ » December 5, 2024