ಸಂಸ್ಕೃತಿ 2023ನೇ ಸಾಲಿನ ಕಿರಂ ನಾಗರಾಜ ಪ್ರಶಸ್ತಿಗೆ ಆಯ್ಕೆ ಬೆಂಗಳೂರು: ದಿನಾಂಕ 07.08.2023ರಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾಡುವ ಕಿರಂ (10ನೇ ವರ್ಷ) ಕಾರ್ಯಕ್ರಮವನ್ನು ಜನಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಆಯೋಜಿಸಿದೆ. 2013ರಲ್ಲಿ ಆರಂಭವಾದ ಅಹೋರಾತ್ರಿ ಕಾರ್ಯಕ್ರಮ ಮುಂದೆ ಓದಿ » August 1, 2023