ಸಂಸ್ಕೃತಿ ಎಸ್.ದಿವಾಕರ್ ಗೆ ಎಂಬತ್ತರ ಸಂಭ್ರಮ ಹಿರಿಯ ಮಿತ್ರರಾದ ಎಸ್.ದಿವಾಕರ್ ಅವರಿಗೆ ಈಗ ಎಂಬತ್ತರ ಸಂಭ್ರಮ. ಇವರು ಡಿ.ವಿ.ಜಿ.ಯವರ ಸಹೋದರಿಯ ಮೊಮ್ಮಗ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. 1976 ರಲ್ಲಿ ನನಗೆ ಬೆಂಗಳೂರಿನಲ್ಲಿ ಪ್ರಥಮವಾಗಿ ಮುಂದೆ ಓದಿ » November 27, 2023