ಜಿಲ್ಲಾ ಸುದ್ದಿ ಯುವಜನರ ಕಣ್ಮಣಿಯಾಗಿದ್ದ ಸಂಗಾತಿ ಸತೀಶ್ ಕುಲಾಲ್: ಸುನಿಲ್ ಕುಮಾರ್ ಬಜಾಲ್ ಬಜಾಲ್ ಪಕ್ಕಲಡ್ಕದಲ್ಲಿರುವ ಜನತಾ ವ್ಯಾಯಾಮ ಶಾಲೆಯ ಮಾಜಿ ಕಾರ್ಯದರ್ಶಿಗಳೂ, ಪಕ್ಕಲಡ್ಕ ಯುವಕ ಮಂಡಲದ ಸದಸ್ಯರಾಗಿದ್ದ ಸಂಗಾತಿ ಸತೀಶ್ ಕುಲಾಲ್ ರವರು ಕಳೆದ ಒಂದು ವಾರಗಳ ಹಿಂದೆ ತನ್ನ ಮುಂದೆ ಓದಿ » January 15, 2026