ಸಿನಿಮಾ ಸಂಪತ್ತಿಗೆ ಸವಾಲ್ ಬರೀ ರಾಜಕುಮಾರ್ ಸಿನಿಮಾ ಅಲ್ಲ! 1974 ನಾನು ಹುಟ್ಟಿದ್ದೆ ಆದರೆ ಚಿಕ್ಕ ಹುಡುಗ. ರೀ-ರಿಲೀಸ್ನಲ್ಲಿ,ಮೈಸೂರಿನಲ್ಲಿ ಈ ಸಿನಿಮಾ ನೋಡಿದ ನೆನಪಿದೆ. ಆಗಿನ ಕಾಲದಲ್ಲಿ ರಾಜಕುಮಾರ್ ಸಿನಿಮಾ ನೋಡುವುದೆ ಒಂದು ಸಂಭ್ರಮ. ಹಬ್ಬದ ವಾತಾವರಣ. ಮುಂದೆ ಓದಿ » February 24, 2026