#santhoshhegade #politics #nmurthy

ರಾಜಕೀಯ

ಪ್ರಜೆಗಳ ನಾಯಕರಾಗಬೇಡಿ, ಪ್ರಜೆಗಳ ಸೇವಕರಾಗಿ ಕೆಲಸಮಾಡಿ: ಸಂತೋಷ್ ಹೆಗಡೆ

ಬೆಂಗಳೂರು: ರಾಜಕೀಯ ಕ್ಷೇತ್ರ ಕಲುಷಿತವಾಗಿದೆ, ಜನರ ಸಹಕಾರದಿಂದ ಶುದ್ಧೀಕರಣವಾಗಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದರು. ವಸಂತನಗರದಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ ಸಹಯೋಗದಲ್ಲಿ

ಮುಂದೆ ಓದಿ »