SanitationWorkersDay

ಹೆಚ್ಚು ಜನಪ್ರಿಯ ಸುದ್ದಿ

ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಸ ಸಂಗ್ರಹಣೆ ಇಲ್ಲ

ದಾವಣಗೆರೆ:  ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ  ಸೆಪ್ಟೆಂಬರ್‌ 23  “ಪೌರಕಾರ್ಮಿಕರ ದಿನಾಚರಣೆ”ಯನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪೌರಕಾರ್ಮಿಕರು ಹಾಗೂ ಪೌರಸೇವಾ ನೌಕರರಿಗೆ ಸರ್ಕಾರಿ ರಜೆ ಘೋಷಿಸಲಾಗಿದೆ.

ಮುಂದೆ ಓದಿ »