ಜಿಲ್ಲಾ ಸುದ್ದಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ‘ಸಂಪೂರ್ಣತಾ ಅಭಿಯಾನ’ ಬಳ್ಳಾರಿ: ನೀತಿ ಆಯೋಗದಿಂದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ‘ಸಂಪೂರ್ಣತಾ ಅಭಿಯಾನ’ ನಡೆಸಲಾಗುತ್ತಿದೆ ಎಂದು ನೀತಿ ಆಯೋಗದ ಉಪ ಸಮಿತಿಯ ಸಲಹೆಗಾರ ಡಾ.ಮುನಿರಾಜು ಹೇಳಿದರು. ಗುರುವಾರ ಕಂಪ್ಲಿ ಪಟ್ಟಣದಲ್ಲಿ ಮುಂದೆ ಓದಿ » July 7, 2024