
ಸಂಸ್ಕೃತಿ
ಹಲವರ ತ್ಯಾಗ, ಬಲಿದಾನದಿಂದ ದೇಶ ಸ್ವಾತಂತ್ರ್ಯ ಗಳಿಸಲಾಗಿದೆ: ಗಿರೀಶ್ ಹೊಸೂರ್
ಬೆಂಗಳೂರು: ವ್ಯಾಪಾರದ ಉದ್ದೇಶದಿಂದ ಬಂದ ಬ್ರಿಟೀಶರು ಹಲವು ಕುತಂತ್ರ ಮಾರ್ಗಗಳಿಂದ ಭಾರತವನ್ನು ತಮ್ಮ ವಶವಾಗಿಸಿಕೊಂಡರು. ಮುಂದೆ ದೇಶಾದ್ಯಂತ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಹಸ್ರಾರು ಮಂದಿ ಹುತಾತ್ಮರಾದರು. ಹಲವರ