ರಾಜಕೀಯ ಸಂವಿಧಾನ ವಿರೋಧಿ ಹೇಳಿಕೆ: ಕೇರಳ ಸಚಿವರ ವಿರುದ್ಧ ಪ್ರಕರಣ ದಾಖಲು ತಿರುವನಂತಪುರಂ: ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಆರೋಪ ಹೊತ್ತಿರುವ ಕೇರಳ ಸರ್ಕಾರದ ಸಚಿವ ಸಾಜಿ ಚೆರಿಯಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ನಿನ್ನೆಯಷ್ಟೆ ಮುಂದೆ ಓದಿ » July 7, 2022